ಮಾರ್ಚ್ 1 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ತೆರೆಗೆ ಬರ್ತಿದೆ. ವಿಶೇಷ ಅಂದ್ರೆ, ಅದೇ ದಿನ ದರ್ಶನ್ ಸಹೋದರ ಅಭಿಷೇಕ್ ಅಂಬರೀಶ್ ಕೂಡ ಎಂಟ್ರಿ ಕೊಡ್ತಿದ್ದಾರೆ.<br /><br />Rebel star ambarish son abhishek starrer amar movie trailer will release with darshan's yajamana. yajamana will releasing on march 1st.